Posts

ಕರ್ನಾಟಕದ ಪ್ರಮುಖ ವನ್ಯ ಜೀವಿಧಮಗಳು 1.ರಂಗನತಿಟ್ಟು - ಮಂಡ್ಯ -1940 2.ಅರಬ್ಬಿತಿಟ್ಟು -ಮೈಸೂರು-1950 3.ಬ್ರಹ್ಮಗಿರಿ -ಕೊಡಗು-1974 4.ಮೂಕಾಂಬಿಕಾ -ಉಡುಪಿ -1974 5.ನುಗು- ಮೈಸೂರು-1974 6.ಶರಾವತಿ ಘಾಟ್-ಶಿವಮೊಗ್ಗ -1974 7.ಸೋಮೇಶ್ವರ -ದಕ್ಷಿಣ ಕನ್ನಡ -1974 8.ಶೆಟ್ಟಹಳ್ಳಿ -ಶಿವಮೊಗ್ಗ -1974 9.ರಾಣೆಬೆನ್ನೂರು-ಹಾವೇರಿ -1974 10.ಪುಷಗಿರಿ -ಕೊಡಗು-1974 11.ಮೇಲುಕೋಟೆ -ಮಂಡ್ಯ - 1974 12.ಘಟಪ್ರಭಾ - ಬೆಳಗಾವಿ-1974 13.ಕಾವೇರಿ- ಮೈಸೂರು-1987 14.ತಲಕಾವೇರಿ- ಕೊಡಗು-1987 15.ಆದಿಚುಂಚನಗಿರಿ (ನವಿಲು ಧಾಮ )-ಮಂಡ್ಯ- 1981 16.ಭದ್ರಾ- ಚಿಕ್ಕಮಗಳೂರು/ಶಿವಮೊಗ್ಗ -1974 17.ಬಿಳಿಗಿರಿ ರಂಗನ ಬೆಟ್ಟ -ಚಾಮರಾಜನಗರ-1987 18.ದಾಂಡೇಲಿ-ಉತ್ತರ ಕನ್ನಡ -1987 19.ಗುಡುವಿ ಪಕ್ಷಿಧಾಮ -ಶಿವಮೊಗ್ಗ -1989 20.ದರೋಜಿ ಕರಡಿ ಧಾಮ -ಬಳ್ಳಾರಿ-1989 21.ಅತ್ತಿವೇರಿ ಪಕ್ಷಿಧಾಮ -ದಕ್ಷಿಣ ಕನ್ನಡ -2009

22-01-2019 ಪ್ರಶ್ನೋತ್ತರಗಳು

ಸಾಮಾನ್ಯ ಜ್ಞಾನ 1)) .ಗೇರುಸೊಪ್ಪ ಜಲಪಾತವು ಯಾವ ನದಿಯಿಂದ ಉಂಟಾಗಿದೆ?  ಶರಾವತಿ (ಕರ್ನಾಟಕ). 2). ದಕ್ಷಿಣ ಭಾರತದ ಅತಿ ಎತ್ತರದ ಪರ್ವತ ಯಾವುದು? ಆನೆಮುಡಿ. 3) ಧಾರಿಯಾ ಯಾವ ಖನಿಜ ಉತ್ಪಾದನೆಯ ಪ್ರದೇಶವಾಗಿದೆ? ಕಲ್ಲಿದ್ದಲು(ಜಾರ್ಖಂಡ್). 4)."ಕನ್ಹಾ ರಾಷ್ಟ್ರೀಯ ಉದ್ಯಾನವನ" ಯಾವ ರಾಜ್ಯದಲ್ಲಿದೆ? ಮಧ್ಯಪ್ರದೇಶ. 4)"ಡಮ್ ಡಮ್ ವಿಮಾನ ನಿಲ್ದಾಣ" ಎಲ್ಲಿದೆ? ಕಲ್ಕತ್ತಾ. 5) ಲಿಪ್ಚಾ ಬುಡಕಟ್ಟು ಜನಾಂಗ ಕಂಡು ಬರುವ ರಾಜ್ಯ ಯಾವುದು? ಸಿಕ್ಕಿಂ. 6) ಜೇಮಷೇಡ್ಪುರ್ ಯಾವ ನದಿಯ ದಡದಲ್ಲಿದೆ? ಸುವರ್ಣರೇಖಾ. 7) "ನ್ಯಾಷನಲ್ ನ್ಯೂಸ್ ಪ್ರಿಂಟ್ ಲಿಮಿಟೆಡ್" ಎಂಬ ಸಾರ್ವಜನಿಕ ವಲಯದ ಉದ್ದಿಮೆ ಇರುವ ಸ್ಥಳ ಯಾವುದು? ನೇಪಾ ನಗರ (ಮಧ್ಯಪ್ರದೇಶ). 8)ಕಾಕ್ರಪುರ ಅಣುಶಕ್ತಿ ಕೇಂದ್ರ ಇರುವ ರಾಜ್ಯ ಯಾವುದು? ಗುಜರಾತ್. 9). ಭಾರತೀಯ ವಾಯುಸೇನಾ ಅಕಾಡೆಮಿ ಎಲ್ಲಿದೆ? ದುಂಡಿಗಲ್. 10).ಮೀನಂಬಾಕಮ್ ವಿಮಾನ ನಿಲ್ದಾಣ ಇರುವ ಸ್ಥಳ ಯಾವುದು?  ಚೆನ್ನೈ. 11).ಪಾರದೀಪ್ ಬಂದರು ಯಾವ ರಾಜ್ಯದಲ್ಲಿದೆ? ಒರಿಸ್ಸಾ. 12).ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಎಲ್ಲಿದೆ? ಬೆಂಗಳೂರು. 14.ನೈವೇಲಿ ಖನಿಜ ಪ್ರದೇಶ ಏತಕ್ಕೆ ಪ್ರಸಿದ್ಧವಾಗಿದೆ? ಲಿಗ್ನೈಟ್. 15)ಹಜಾರಿಬಾಗ್ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? ಜಾರ್ಖಂಡ್ 16)ಸಿಯಾಚಿನ್ ಗ್ಲೇಸಿಯರ್ ಯಾವ ಕಣಿವೆಯಲ್ಲಿದೆ? ನುಬ್ರಾ ಕಣಿ...