22-01-2019 ಪ್ರಶ್ನೋತ್ತರಗಳು

ಸಾಮಾನ್ಯ ಜ್ಞಾನ

1)) .ಗೇರುಸೊಪ್ಪ ಜಲಪಾತವು ಯಾವ ನದಿಯಿಂದ ಉಂಟಾಗಿದೆ?
 ಶರಾವತಿ (ಕರ್ನಾಟಕ).

2). ದಕ್ಷಿಣ ಭಾರತದ ಅತಿ ಎತ್ತರದ ಪರ್ವತ ಯಾವುದು?
ಆನೆಮುಡಿ.

3) ಧಾರಿಯಾ ಯಾವ ಖನಿಜ ಉತ್ಪಾದನೆಯ ಪ್ರದೇಶವಾಗಿದೆ?
ಕಲ್ಲಿದ್ದಲು(ಜಾರ್ಖಂಡ್).

4)."ಕನ್ಹಾ ರಾಷ್ಟ್ರೀಯ ಉದ್ಯಾನವನ" ಯಾವ ರಾಜ್ಯದಲ್ಲಿದೆ?
ಮಧ್ಯಪ್ರದೇಶ.

4)"ಡಮ್ ಡಮ್ ವಿಮಾನ ನಿಲ್ದಾಣ" ಎಲ್ಲಿದೆ?
ಕಲ್ಕತ್ತಾ.

5) ಲಿಪ್ಚಾ ಬುಡಕಟ್ಟು ಜನಾಂಗ ಕಂಡು ಬರುವ ರಾಜ್ಯ ಯಾವುದು?
ಸಿಕ್ಕಿಂ.

6) ಜೇಮಷೇಡ್ಪುರ್ ಯಾವ ನದಿಯ ದಡದಲ್ಲಿದೆ?
ಸುವರ್ಣರೇಖಾ.

7) "ನ್ಯಾಷನಲ್ ನ್ಯೂಸ್ ಪ್ರಿಂಟ್ ಲಿಮಿಟೆಡ್" ಎಂಬ ಸಾರ್ವಜನಿಕ ವಲಯದ ಉದ್ದಿಮೆ ಇರುವ ಸ್ಥಳ ಯಾವುದು?
ನೇಪಾ ನಗರ (ಮಧ್ಯಪ್ರದೇಶ).

8)ಕಾಕ್ರಪುರ ಅಣುಶಕ್ತಿ ಕೇಂದ್ರ ಇರುವ ರಾಜ್ಯ ಯಾವುದು?
ಗುಜರಾತ್.
9). ಭಾರತೀಯ ವಾಯುಸೇನಾ ಅಕಾಡೆಮಿ ಎಲ್ಲಿದೆ?
ದುಂಡಿಗಲ್.

10).ಮೀನಂಬಾಕಮ್ ವಿಮಾನ ನಿಲ್ದಾಣ ಇರುವ ಸ್ಥಳ ಯಾವುದು?
 ಚೆನ್ನೈ.

11).ಪಾರದೀಪ್ ಬಂದರು ಯಾವ ರಾಜ್ಯದಲ್ಲಿದೆ?
ಒರಿಸ್ಸಾ.

12).ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಎಲ್ಲಿದೆ?
ಬೆಂಗಳೂರು.

14.ನೈವೇಲಿ ಖನಿಜ ಪ್ರದೇಶ ಏತಕ್ಕೆ ಪ್ರಸಿದ್ಧವಾಗಿದೆ?
ಲಿಗ್ನೈಟ್.

15)ಹಜಾರಿಬಾಗ್ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ?
ಜಾರ್ಖಂಡ್

16)ಸಿಯಾಚಿನ್ ಗ್ಲೇಸಿಯರ್ ಯಾವ ಕಣಿವೆಯಲ್ಲಿದೆ?
ನುಬ್ರಾ ಕಣಿವೆ.

Comments

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು