ಭಾರತ ರತ್ನ ಪಡೆದವರ ಪಟ್ಟಿ
ಭಾರತ ರತ್ನ ಪಡೆದವರ ಪಟ್ಟಿ
1) ಸಿ. ರಾಜಗೋಪಾಲಾಚಾರಿ (1954)
2) ಸರ್ವೆಪಲ್ಲಿ ರಾಧಾಕೃಷ್ಣನ್ (1954)
3) ಸಿ.ವಿ. ರಾಮನ್ (1954)
4) ಭಗವಾನ್ ದಾಸ್ (1955)
5) ಮೋಕ್ಷಗುಂಡಮ್ ವಿಶ್ವೇಶ್ವರಯ್ಯ (1955)
6) ಜವಾಹರಲಾಲ್ ನೆಹರು (1955)
7) ಗೋವಿಂದ ಬಲ್ಲಭ್ ಪಂತ್ (1957)
8) ಧೋಂಡೋ ಕೇಶವ್ ಕರ್ವೆ (1958)
9) ಬಿಧಾನ್ ಚಂದ್ರ ರಾಯ್ (1961)
10) ಪುರುಷೋತ್ತಮ್ ದಾಸ್ ಟಂಡನ್ (1961)
11) ರಾಜೇಂದ್ರ ಪ್ರಸಾದ್ (1962)
12) ಜಕೀರ್ ಹುಸೇನ್ (1963)
13) ಪಾಂಡುರಾಂಗ್ ವಾಮನ್ ಕೇನ್ (1963)
14) ಲಾಲ್ ಬಹದ್ದೂರ್ ಶಾಸ್ತ್ರಿ (1966)
15) ಇಂದಿರಾ ಗಾಂಧಿ (1971)
16) ವಿ.ವಿ. ಗಿರಿ (1975)
17) ಕೆ ಕಾಮರಾಜ್ (1976)
18) ಮದರ್ ತೆರೇಸಾ (1980)
19) ಆಚಾರ್ಯ ವಿನೋಬಾ ಭಾವೆ (1983)
20) ಖಾನ್ ಅಬ್ದುಲ್ ಗಫ್ಫರ್ ಖಾನ್ (1987)
21) ಎಂ.ಜಿ. ರಾಮಚಂದ್ರನ್ (1988)
22) ಬಿ.ಆರ್. ಅಂಬೇಡ್ಕರ್ (1990)
23) ನೆಲ್ಸನ್ ಮಂಡೇಲಾ (1990)
24) ರಾಜೀವ್ ಗಾಂಧಿ (1991)
25) ವಲ್ಲಭಭಾಯಿ ಪಟೇಲ್ (1991)
26) ಮೊರಾರ್ಜಿ ದೇಸಾಯಿ (1991)
27) ಮೌಲಾನಾ ಅಬುಲ್ ಕಲಾಮ್ ಆಜಾದ್ (1992)
28) ಜೆಆರ್ಡಿ ಟಾಟಾ (1992)
29) ಸತ್ಯಜಿತ್ ರೇ (1992)
30) ಗುಲ್ಜಾರಿಲಾಲ್ ನಂದಾ (1997)
31) ಅರುಣಾ ಅಸಫ್ ಅಲಿ (1997)
32) ಎಪಿಜೆ ಅಬ್ದುಲ್ ಕಲಾಂ (1997)
33) M.S. ಸುಬ್ಬುಲಕ್ಷ್ಮಿ (1998)
34) ಚಿದಂಬರಂ ಸುಬ್ರಮಣ್ಯಂ (1998)
35) ಜಯಪ್ರಕಾಶ್ ನಾರಾಯಣ್ (1999)
36) ಅಮರ್ತ್ಯ ಸೇನ್ (1999)
37) ಗೋಪಿನಾಥ್ ಬೋರ್ಡೊಲೊಯ್ (1999)
38) ಪಂಡಿತ್ ರವಿ ಶಂಕರ್ (1999)
39) ಲತಾ ಮಂಗೇಶ್ಕರ್ (2001)
40) ಉಸ್ತಾದ್ ಬಿಸ್ಮಿಲ್ಲಾ ಖಾನ್ (2001)
41) ಭೀಮಸೇನ್ ಜೋಶಿ (2009)
42) ಸಿ.ಎನ್.ಆರ್ ರಾವ್ (2014)
43) ಸಚಿನ್ ತೆಂಡುಲ್ಕರ್ (2014)
44 ಅಟಲ್ ಬಿಹಾರಿ ವಾಜಪೇಯಿ (2015)
45 ಮದನ್ ಮೋಹನ್ ಮಾಳವಿಯಾ (2015)
46 ಪ್ರಣಬ್ ಮುಖರ್ಜಿ (2019)
47 ನಾನಾಜಿ ದೇಶ್ಮುಖ್ (2019)
48 ಭೂಪೇನ್ ಹಜಾರಿಕಾ (2019)
Comments
Post a Comment