ಪ್ರಮುಖ ಯುದ್ಧಗಳು

ಪ್ರಮುಖ ಯುದ್ಧಗಳು 




  •  ಪ್ರಥಮ ಕರ್ನಾಟಕ ಯುದ್ಧ
  •  -೧೭೪೬-೪೮
  • - ಎಕ್ಸಲಾ ಚಾಪೆಲ್ ಒಪ್ಪಂದ
  • - ಫ್ರೆಂಚ್ಗೆ ಗೆಲವು
  • ದ್ವಿತೀಯ ಕರ್ನಾಟಕ ಯುದ್ಧ -೧೭೪೯-೫೪
  • - ಮಹ್ಮದ ಅಲಿ ಅರ್ಕಾಟನ ನವಾಬರ
  • -೧೭೫೪-ಪಾಂಡಿಚೇರಿ ಒಪ್ಪಂದ
  • ಮೂರನೇ ಕರ್ನಾಟಕ ಯುದ್ಧ-೧೭೫೭-೬೩
  • - ಬ್ರಿಟಿಷ್ -ಸರ್.ಐಯರ್ ಕೂಟ
  • -ಫ್ರೆಂಚ್ - ಕೌಂಟ್ ಡಿ ಕ್ಯಾಲಿಫೋರ್ನಿಯಾ
  • - ೧೭೬೩ -ಪ್ಯಾರಿಸ್ ಒಪ್ಪಂದ
  •  ಬಂಗಾಳದ ಯುದ್ಧಗಳು
  • ಪ್ಲಾಸಿ ಕದನ-ಜನವರಿ ೨೩ ೧೭೫೭
  • - ೧೮×೧೪ ಅಳತೆಯ ಕೋಣೆಯಲ್ಲಿ ೧೪೬ ಬ್ರಿಟಿಷರ ಬಂದಂತೆ&ಅದರಲ್ಲಿ ೨೨೩ ಮರಣ
  • - ಸಿರಾಜ್ ಉದ್ ದೌಲ್ ಮರಣ & ಮೀರಜಾಪರ್ ಬಂಗಾಳದ ನವಾಬ-ಬ್ರಿಟಿಷ್ -ರಾಬರ್ಟ್ ಕ್ಲೈವ್
  • ಬಕ್ಸಾರ ಕದನ- ಅಕ್ಟೋಬರ್ ೨೨,೧೭೬೪
  • -ಬಂಗಾಳದ ನವಾಬ-ಮೀರ ಖಾಸಿಂ& ಮೇರೆಗೆ ಜಾಪರ್
  • - ಔದದ ನವಾಬ-ಸೂಜ್ ಉದ್ ದೌಲ್
  • ಆಂಗ್ಲೋ-ಮೈಸೂರು ಯುದ್ಧಗಳು
  • ಪ್ರಥಮ ಆಂಗ್ಲೋ-ಮೈಸೂರು ಯುದ್ಧ- ೧೭೬೭-೬೯
  • -ಹೈದರಾಲಿ&ಕರ್ನಲ್ ಸ್ಮಿತ್
  • - ಹೈದರಾಲಿಗೆ ಗೆಲವು
  • - ಮದ್ರಾಸ್ ಒಪ್ಪಂದ
  • ಎರಡನೇ ಆಂಗ್ಲೋ-ಮೈಸೂರು ಯುದ್ಧಗಳು- ೧೭೮೦-೮೪
  • -ಹೈದರಾಲಿ&ಸರ್.ಐಯರ್ ಕುಟ್
  • - ೧೭೮೨- ಸೋಲಿಗನೂರ ಕಾಳಗ
  • - ಐಯರ್ ಗೆ ಗೆಲವು
  • - ಮಂಗಳೂರ ಒಪ್ಪಂದ
  • ಮೂರನೇ ಆಂಗ್ಲೋ-ಮೈಸೂರು ಯುದ್ಧಗಳು-೧೭೯೦-೯೨
  • -ಟಿಪ್ಪು&ಕಾರ್ನ ವಾಲಿಸ್
  • - ಕಾರ್ನ ವಾಲಿಸ್ ಗೆಲವು
  • - ಟಿಪ್ಪು ೩ ಕೋಟಿ ಹಣ ಕೊಡಬೇಕು
  • - ಇಬ್ಬರು ಮಕ್ಕಳ ಒತ್ತೆ ಇಟ್ಟ(ಅಬ್ದುಲ್ ಕಾಲಿಬ & ಮುಜಾಹಿದ್ದಿನ್)
  • - ಶ್ರೀರಂಗಪಟ್ಟಣಒಪ್ಪಂದ
  • ನಾಲ್ಕನೆಯ ಆಂಗ್ಲೋ-ಮೈಸೂರು ಯುದ್ಧಗಳು- ೧೭೯೯
  • - ವೆಲ್ಲಸ್ಲಿ &ಟಿಪ್ಪು
  • ವೆಲ್ಲಸ್ಲಿ ಗೆಲವು
  • -ಶ್ರೀರಂಗಪಟ್ಟಣ ಒಪ್ಪಂದ
  • - ಮೈಸೂರ ಒಡೆಯರ ಆಳ್ವಿಕೆ ಆರಂಬ
  • ಆಂಗ್ಲೋ-ಮರಠಾ ಯುದ್ಧಗಳು
  • ಪ್ರಥಮ ಆಂಗ್ಲೋ-ಮರಠಾ ಯುದ್ಧ-೧೭೭೫-೮೨
  • - ೧೭೮೨-ಸಾಲಬಾಯಿ ಒಪ್ಪಂದ
  • ಎರಡನೆಯ ಆಂಗ್ಲೋ-ಮರಠಾ ಯುದ್ಧ- ೨೮೦೩-೦೫
  • -ಸೂರಜ್ ಅರ್ಜಿಗಾ ಒಪ್ಪಂದ
  • ಮೂರನೇ ಆಂಗ್ಲೋ-ಮರಠಾ ಯುದ್ಧ-೧೮೧೭-೧೮
  • - ಪೇಶ್ವೆಯರ ಹುದ್ದೆ ರದ್ದು -೧೮೧೮
  • ಆಂಗ್ಲೋ-ಸಿಖ್ ಯುದ್ಧಗಳು
  • ಪ್ರಥಮ ಆಂಗ್ಲೋ-ಸಿಖ್ ಯುದ್ಧ- ೧೮೪೫-೪೬
  • ಲಾಹೋರ್ ಒಪ್ಪಂದ
  • - ಎರಡನೆಯ ಆಂಗ್ಲೋ-ಸಿಖ್ ಯುದ್ಧ- ೧೮೪೮-೪೯
  • - ರಾಣಿ ಜಿಂದಾಳ& ದುಲಿಪ್ ಇಂಗ್ಲೆಂಡ್ 

Comments

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು