ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು
ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು
02. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.ದೆಹಲಿ (ಪಾಲಂ).
03.ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಗುಜರಾತ್(ಅಹ್ಮದಾಬಾದ್).
04. ಮೀನಂಬಾಕಂ/ಅಣ್ಣಾ ಅಂತಾರಾಷ್ಟ್ರೀಯ ವಿಮಾನ
ನಿಲ್ದಾಣ. ತಮಿಳುನಾಡು (ಚೆನ್ನೈ) .
05. ನೇತಾಜಿ ಸುಭಾಸ ಚಂದ್ರ ಬೋಸ್/ಢಂ ಢಂ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.ಪಶ್ಚಿಮ ಬಂಗಾಳ (ಕೊಲ್ಕತ್ತಾ).
06. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ
ನಿಲ್ದಾಣ. ಆಂಧ್ರಪ್ರದೇಶ (ಹೈದರಾಬಾದ್)
07. ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.ಅಸ್ಸಾಂ (ಗುವಾಹಟಿ).
08. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.ಮಹಾರಾಷ್ಟ್ರ (ನಾಗಪುರ).
09. ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಉತ್ತರ ಪ್ರದೇಶ (ಲಖನೌ).
10. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕರ್ನಾಟಕ (ಬೆಂಗಳೂರು).
11. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ಕೇರಳ (ಕೊಚ್ಚಿ ).
12. ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ
ನಿಲ್ದಾಣ. : ಅಂಡಮಾನ್ ಮತ್ತು ನಿಕೋಬಾರ್ (ಪೋರ್ಟ್ಬ್ಲೇರ್).
13. ಕ್ಯಾಲಿಕಟ್/ಕರಿಪುರ್ ಅಂತಾರಾಷ್ಟ್ರೀಯ ವಿಮಾನ
ನಿಲ್ದಾಣ.: ಕೇರಳ (ಕೊಳಿಕೋಡ್ ).
14. ತ್ರಿವೇಂದ್ರಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.ಕೇರಳ (ತಿರುವನಂತಪುರಂ ).
15. ಗೋವಾ/ದಾಬೋಲಿಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಗೋವಾ (ಪಣಜಿ).
16. ಮಂಗಳೂರು/ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಮಂಗಳೂರು).
ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.ಒಡಿಶಾ (ಭುವನೇಶ್ವರ).
ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
ತಮಿಳುನಾಡು (ತಿರುಚಿರಾಪಳ್ಳಿ).
ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ತಮಿಳುನಾಡು (ಕೊಯಮತ್ತೂರು).
Comments
Post a Comment