ಪ್ರಮುಖ ಕೃತಿಗಳು ಮತ್ತು ಶಾಸನಗಳು

ಪ್ರಮುಖ ಕೃತಿಗಳು ಮತ್ತು ಶಾಸನಗಳು

  • ಕಾಳಿದಾಸ- ಮೇಘದೂತ 
  • ಹರ್ಷವರ್ಧನ- ರತ್ನಾವಳಿ
  • ಕೃಷ್ಣದೇವರಾಯ- ಜಾಂಬವತಿ ಕಲ್ಯಾಣ 
  • ವಿಷ್ಣುಶರ್ಮ- ಪಂಚತಂತ್ರ
  • ಮೆಗಾಸ್ತನೀಸ್‌- ಇಂಡಿಕಾ
  • ಹ್ಯೂಯೆನ್‌ತ್ಸಾಂಗ್‌- ಸಿ-ಯೂ-ಕಿ
  • ಅಲ್‌ಬೇರೂನಿ- ಕಿತಾಬ್‌-ಉಲ್‌-ಹಿಂದ್‌
  • ಅಬ್ದುಲ್‌ ರಜಾಕ್‌- ಮತಾಲಸ್‌ ಸದೇನ್‌
  • ಹರ್ಷವರ್ಧನ- ನಾಗಾನಂದ
  • ಕೃಷ್ಣದೇವರಾಯ- ಅಮುಕ್ತಮೌಲ್ಯದಾ
  • 3ನೇ ಸೋಮೇಶ್ವರ- ಮಾನಸೋಲ್ಲಾಸ
  • 2ನೇ ಶಿವಮಾರ- ಸೇತುಬಂಧ

ಶಾಸನಗಳು
ಸಮುದ್ರಗುಪ್ತ- ಅಲಹಾಬಾದ್‌ ಶಾಸನ
2ನೇ ಪುಲಿಕೇಶಿ- ಐಹೊಳೆ ಶಾಸನ
ದಂತಿದುರ್ಗ- ಎಲ್ಲೋರಾ ಶಾಸನ
1ನೇ ನರಸಿಂಹ ವರ್ಮ- ಬಾದಾಮಿ ದುರ್ಗ ಶಾಸನ

Comments

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು