ಮೊಗಲ್ ಸಾಮ್ರಾಜ್ಯ


*** ಮೊಗಲ್ ಸಾಮ್ರಾಜ್ಯ *** 
===============
.
1. ಮೊಗಲ್ ಸಾಮ್ರಾಜ್ಯ ಸ್ಥಾಪನೆ ಅದ ವರ್ಷ?
1526
2. ಮೊಗಲ್ ಸಾಮ್ರಾಜ್ಯದ ಸ್ಥಾಪಕ?
ಬಾಬರ್
3. ಬಾಬರ್ ನ ಮೂಲ ಹೆಸರು?
ಜಾಹಿರುದ್ದಿನ್
4. ಬಾಬರ್ ಪದದ ಅರ್ಥ?
ಹುಲಿ
5. ಕಣ್ವ ಕದನ ಯಾವಾಗ ,? ಯಾರ ಯಾರ ನಡುವೆ ನಡೆಯುತ್ತದೆ?
1527 ರಾಣಾಸಂಗ ಮತ್ತು ಬಾಬರ್
6. ಗೋಗ್ರಾ ಕದನ ಯಾವಾಗ ? ಯಾರ ಯಾರ ನಡುವೆ ನಡೆಯುತ್ತದೆ?
1529 ಮಹಮದ್ ಲೋದಿ ಮತ್ತು ಬಾಬರ್
7. ಬಾಬರ್ ಸಮಾಧಿ ಎಲ್ಲಿದೆ?
ಮೊದಲು ಆಗ್ರಾದ ಅರಮ್ ಬಾಗ್ ನಲ್ಲಿತ್ತು ಈಗ ಕಾಬೂಲ್ ನಲ್ಲಿದೆ
8. ಬಾಬರ್ ಯಾವ ಸಂತತಿಗೆ ಸೇರಿದವನು?
ಮಂಗೋಲ
9. ಬಾಬರ್ ನ ಆತ್ಮ ಕಥನ ಯಾವುದು?
ಬಾಬರ್ ನಾಮಾ (ತುಜಕಿ-ಇ-ಬಾಬರಿ)
10. ಬಾಬರ್ ನಾಮಾ ವನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು?
ವಿಸ್ಮಯ ಪ್ರದೇಶ
11. ಬಾಬರ್ ನಾಮಾ ದಲ್ಲಿ ಭಾರತದ ಯಾವ ಬೆಟ್ಟ ಗಳ ಬಗ್ಗೆ ವಿವರಿಸಲಾಗಿದೆ?
ಸಿವಾಲಿಕ್
12. ಬಾಬರ್ ಭಾರತೀಯರಿಗೆ ಯಾವ ಗುಣಗಳು ಇಲ್ಲ ಎಂದು ಹೇಳಿದನು?
ಅತಿಥಿ ಸತ್ಕಾರದ ಗುಣ

13. ಎರಡು ಬಾರಿ ಆಳ್ವಿಕೆ ಮಾಡಿದ ಮೊಘಲ್ ಚಕ್ರವರ್ತಿ ಯಾರು?
ಹುಮಾಯೂನ್

14. ಹುಮಾಯೂನ್ ಪದದ ಅರ್ಥ?
ಅದೃಷ್ಟವಂತ

15. ದೌರಾ ಕದನ ಯಾವಾಗ ನಡೆಯಿತು?
1532 ಮಹಮದ್ ಲೋದಿ ಮತ್ತು ಹುಮಾಯೂನ್
16. ಷೇರ್ ಖಾನ್ ಮತ್ತು ಹುಮಾಯೂನ್ ಮೊದಲ ಕದನ ಯಾವಾಗ ನಡೆಯಿತು?
ಚುನಾರ್ 1537
17. ಕನೋಜ್ ಕದನ ಯಾವಾಗ ನಡೆಯಿತು?
1540 ಹುಮಾಯೂನ್ ಮತ್ತು ಷೇರ್ ಷಾ
18. ಹುಮಾಯೂನ್ ಮತ್ತೆ ದೆಹಲಿ ಯನ್ನು ಯಾವಾಗ ವಶ ಪಡಿಸಿಕೊಂಡನು?
1555
19. ಹುಮಾಯೂನ್ ನಾಮಾ ಬರೆದವರು?
ಗುಲ್ಬುದ್ದಿನ್ ಬೇಗಂ
20. ಹುಮಾಯುನ್ ಸಮಾಧಿ ಎಲ್ಲಿದೆ?
ದೆಹಲಿ
21. ಹುಮಾಯೂನ್ ಎಲ್ಲಿ ಮರಣ ಹೊಂದಿದನು?
ದೇವಾಪನ್ನ ವಾಚನಾಲಯ
22.ಷೇರ್ ಷಾ ಯಾವ ಸಂತತಿಗೆ ಸೇರಿದವನು?
ಸೂರ್
23. ಷೇರ್ ಷಾ ನ ಮೂಲ ಹೆಸರು?
ಫರೀದ್ ಖಾನ್
24. ಷೇರ್ ಖಾನ್ ಎಂದು ಬಿರುದು ನೀಡಿದವರು ಯಾರು?
ಬಿಹಾರದ ಬಹ್ರಾಮ್ ಖಾನ್
25. ಷೇರ್ ಖಾನ್ ಎಂದು ಬಿರುದು ನೀಡಲು ಕಾರಣ?
ಹುಲಿ ಕೊಂದಿದ್ದಕ್ಕೆ

26. ಷೇರ್ ಖಾನ್ ನಿಗೆ ಷೇರ್ ಷಾ ಬಿರುದು ನೀಡಲು ಕಾರಣ?
ಚೌಸಾ ಕದನ 1539 ರಲ್ಲಿ ಹುಮಾಯೂನ್ ನನ್ನು ಸೋಲಿಸಿದಕ್ಕೆ

27. ಅಕ್ಬರ್ ನ ಮುನ್ಸೂಚಕ ಮತ್ತು ಅಕ್ಬರ್ ನ ಅಗ್ರಗಾಮಿ ಎಂದು ಷೇರ್ ಷಾನ ಎಕೆ ಕರೆಯುತ್ತಾರೆ?
ಐದು ವರ್ಷದ ಉತ್ತಮ ಆಡಳಿತ

28. ಷೇರ್ ಷಾ ಸಮಾಧಿ ಎಲ್ಲಿದೆ?
ಬಿಹಾರದ ಸಸಾರಂ
.
29. ಷೇರ್ ಷಾ ಯಾವಾಗ ಮರಣ ಹೊಂದಿದನು?
*1545 ಮೇ 22* ಸಿಡಿಮದ್ದು ಸ್ಫೋಟಗೊಂಡು
.
30. ಪ್ರಥಮ ಬಾರಿಗೆ ಪೋಲಿಸ್ ವ್ಯವಸ್ಥೆ ಜಾರಿಗೆ ತಂದವನು?
*ಷೇರ್ ಷಾ*

Comments

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು