ಭಾರತದ ಸಂವಿಧಾನ

*ಭಾರತದ ಸಂವಿಧಾನ*

ಭಾರತದ ಸಾಂವಿಧಾನಿಕ ಮುಖ್ಯಸ್ಥರಿಗೆ ಪ್ರಮಾಣವಚನ ಭೋದಿಸುವವರು ಯಾರು ಹಾಗು ಅವರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸುವರು ಎಂಬುದನ್ನು  ಸಂಕ್ಷಿಪ್ತವಾಗಿ ತಿಳಿಸಲಾಗಿದೆ..

ರಾಷ್ಟ್ರಪತಿ(The President)
ಪ್ರಮಾಣವಚನ ಭೋದಿಸುವವರು -- ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ.
ರಾಜೀನಾಮೆ ಇವರಿಗೆ ಸಲ್ಲಿಸುವರು -- ಉಪರಾಷ್ಟ್ರಪತಿ
ಉಪರಾಷ್ಟ್ರಪತಿ(Vice-President)
ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ.
ರಾಜೀನಾಮೆ ಇವರಿಗೆ ಸಲ್ಲಿಸುವರು -- ರಾಷ್ಟ್ರಪತಿ
ಪ್ರಧಾನಮಂತ್ರಿ(Prime Minister)
ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ.
ರಾಜೀನಾಮೆ ಇವರಿಗೆ ಸಲ್ಲಿಸುವರು -- ರಾಷ್ಟ್ರಪತಿ
ಲೋಕಸಭಾ ಸ್ಪೀಕರ್(Lok Sabha Speaker)
ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ.
ರಾಜೀನಾಮೆ ಇವರಿಗೆ ಸಲ್ಲಿಸುವರು -- ಲೋಕಸಭೆಯ ಉಪ ಸ್ಪೀಕರ್.
ಲೋಕಸಭೆಯ ಉಪ ಸ್ಪೀಕರ್(Deputy Speaker of Lok Sabha)
ಪ್ರಮಾಣವಚನ ಭೋದಿಸುವವರು-- ರಾಷ್ಟ್ರಪತಿ.
ರಾಜೀನಾಮೆ ಇವರಿಗೆ ಸಲ್ಲಿಸುವರು -- ಲೋಕಸಭಾ ಸ್ಪೀಕರ್
ಮುಖ್ಯ ಚುನಾವಣಾ ಆಯುಕ್ತ (Chief Election Commissioner)
ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ.
ರಾಜೀನಾಮೆ ಇವರಿಗೆ ಸಲ್ಲಿಸುವರು -- ರಾಷ್ಟ್ರಪತಿ.
ಅಟಾರ್ನಿ ಜನರಲ್(Attorney General)
ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ.
ರಾಜೀನಾಮೆ ಇವರಿಗೆ ಸಲ್ಲಿಸುವರು-- ರಾಷ್ಟ್ರಪತಿ
ಮಹಾಲೇಖಪಾಲರು (CAG- Comptroller and Auditor General)
ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ.
ರಾಜೀನಾಮೆ ಇವರಿಗೆ ಸಲ್ಲಿಸುವರು-- ರಾಷ್ಟ್ರಪತಿ

ಸಾಲಿಸಿಟರ್ ಜನರಲ್(Solicitor-General)
ಪ್ರಮಾಣವಚನ ಭೋದಿಸುವವರು-- ರಾಷ್ಟ್ರಪತಿ.
ರಾಜೀನಾಮೆ ಇವರಿಗೆ ಸಲ್ಲಿಸುವರು-- ರಾಷ್ಟ್ರಪತಿ.
ಲೋಕಸೇವಾ ಆಯೋಗದ ಛೇರ್ಮನ್(Chairman, Public Service Commission)
ಪ್ರಮಾಣವಚನ ಭೋದಿಸುವವರು-- ರಾಷ್ಟ್ರಪತಿ.
ರಾಜೀನಾಮೆ ಇವರಿಗೆ ಸಲ್ಲಿಸುವರು-- ರಾಷ್ಟ್ರಪತಿ.
ಯೋಜನಾ ಆಯೋಗದ ಛೇರ್ಮನ್(Chairman, Planning Commission)
ಪ್ರಮಾಣವಚನ ಭೋದಿಸುವವರು- ರಾಷ್ಟ್ರಪತಿ.
ರಾಜೀನಾಮೆ ಇವರಿಗೆ ಸಲ್ಲಿಸುವರು -- ರಾಷ್ಟ್ರಪತಿ.
ಯೋಜನಾ ಆಯೋಗದ ಸದಸ್ಯರು(Members, Planning Commission)
ಪ್ರಮಾಣವಚನ ಭೋದಿಸುವವರು-- ಪ್ರಧಾನಮಂತ್ರಿ.
ರಾಜೀನಾಮೆ ಇವರಿಗೆ ಸಲ್ಲಿಸುವರು -- ಪ್ರಧಾನಮಂತ್ರಿ.
ಆರ್ಬಿಐ ಗವರ್ನರ್ (Governor, RBI)
ಪ್ರಮಾಣವಚನ ಭೋದಿಸುವವರು-- ರಾಷ್ಟ್ರಪತಿ.
ರಾಜೀನಾಮೆ ಇವರಿಗೆ ಸಲ್ಲಿಸುವರು -- ರಾಷ್ಟ್ರಪತಿ.
ಮುಖ್ಯಮಂತ್ರಿ(Chief Minister)
ಪ್ರಮಾಣವಚನ ಭೋದಿಸುವವರು-- ರಾಜ್ಯಪಾಲರು.
ರಾಜೀನಾಮೆ ಇವರಿಗೆ ಸಲ್ಲಿಸುವರು -- ರಾಜ್ಯಪಾಲರು.

ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ(Chief Justice of High Court)
ಪ್ರಮಾಣವಚನ ಭೋದಿಸುವವರು-- ರಾಜ್ಯಪಾಲರು.
ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಷ್ಟ್ರಪತಿ.
ಹೈಕೋರ್ಟ್ ನ ಇತರ ನ್ಯಾಯಾಧೀಶರು(Other Judges of High Court)
ಪ್ರಮಾಣವಚನ ಭೋದಿಸುವವರು-- ರಾಜ್ಯಪಾಲರು.
ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಷ್ಟ್ರಪತಿ.
ಅಡ್ವೋಕೇಟ್ ಜನರಲ್(Advocate General)
ಪ್ರಮಾಣವಚನ ಭೋದಿಸುವವರು-- ರಾಜ್ಯಪಾಲರು.
ರಾಜೀನಾಮೆ ಇವರಿಗೆ ಸಲ್ಲಿಸುವರು-- ರಾಜ್ಯಪಾಲರು.
ಅಕೌಂಟೆಂಟ್ ಜನರಲ್(Accountant General )
ಪ್ರಮಾಣವಚನ ಭೋದಿಸುವವರು -- ರಾಜ್ಯಪಾಲರು.
ರಾಜೀನಾಮೆ ಇವರಿಗೆ ಸಲ್ಲಿಸುವರು -- ರಾಜ್ಯಪಾಲರು.

Comments

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು