ಜಿಲ್ಲೆಗಳು ಮತ್ತು ಅಧಿಕೃತ ಘೋಷಣೆ ದಿನಾಂಕ

ಜಿಲ್ಲೆಗಳು ಮತ್ತು ಅಧಿಕೃತ ಘೋಷಣೆ ದಿನಾಂಕ

೧) ಬಾಗಲಕೋಟೆ (೧೫ ಆಗಸ್ಟ್ ೧೯೯೭)

೨) ಬೆಂಗಳೂರು ನಗರ (೧ ನವೆಂಬರ್ ೧೯೫೬)

೩) ಬೆಂಗಳೂರು ಗ್ರಾಮಾಂತರ (೧೫ ಆಗಸ್ಟ್ ೧೯೮೬)

೪) ಬೆಳಗಾವಿ (೧ ನವೆಂಬರ್ ೧೯೫೬)

೫) ಬಳ್ಳಾರಿ (೧ ನವೆಂಬರ್ ೧೯೫೬)

೬) ಬೀದರ್ (೧ ನವೆಂಬರ್ ೧೯೫೬)

೭) ಬಿಜಾಪುರ (ವಿಜಯಪುರ) (೧ ನವೆಂಬರ್ ೧೯೫೬)

೮) ಚಾಮರಾಜನಗರ (೧೫ ಆಗಸ್ಟ್ ೧೯೯೭)

೯) ಚಿಕ್ಕಬಳ್ಳಾಪುರ (೧೦ ಸೆಪ್ಟೆಂಬರ್ ೨೦೦೭)

೧೦) ಚಿಕ್ಕಮಗಳೂರು (೧ ನವೆಂಬರ್ ೧೯೫೬)

೧೧) ಚಿತ್ರದುರ್ಗ (೧ ನವೆಂಬರ್ ೨೯೫೬)

೧೨) ದಕ್ಷಿಣ ಕನ್ನಡ (೧ ನವೆಂಬರ್ ೧೯೫೬)

೧೩) ಉತ್ತರ ಕನ್ನಡ (೧ ನವೆಂಬರ್ ೧೯೫೬)

೧೪) ದಾವಣಗೆರೆ (೧೫ ಆಗಸ್ಟ್ ೧೯೯೭)

೧೫) ಧಾರವಾಡ (೧ ನವೆಂಬರ್ ೧೯೫೬)

೧೬) ಗದಗ ( ೧೪ ಆಗಸ್ಟ್ ೧೯೯೭)

೧೭) ಗುಲ್ಬರ್ಗ(ಕಲ್ಬುರ್ಗಿ)(೧ ನವೆಂಬರ್ ೧೯೫೬)

೧೮) ಹಾಸನ (೧ ನವೆಂಬರ್ ೧೯೫೬)

೧೯) ಹಾವೇರಿ ( ೨೪ ಆಗಸ್ಟ್ ೧೯೯೭)

೨೦) ಕೊಡಗು (೧ ನವೆಂಬರ್ ೧೯೫೬)

೨೧) ಕೋಲಾರ (೧ ನವೆಂಬರ್ ೧೯೫೬)

೨೨) ಕೊಪ್ಪಳ (೨೪ ಆಗಸ್ಟ್ ೧೯೯೭)

೨೩) ಮಂಡ್ಯ (೧ ನವೆಂಬರ್ ೧೯೫೬/೨೯ ಆಗಸ್ಟ್ ೧೯೩೯)

೨೪) ಮೈಸೂರು (೧ ನವೆಂಬರ್ ೧೯೫೬)

೨೫) ರಾಯಚೂರು (೧ ನವೆಂಬರ್ ೧೯೫೬)

೨೬) ಶಿವಮೊಗ್ಗ (೧ ನವೆಂಬರ್ ೧೯೫೬)

೨೭) ತುಮಕೂರು (೧ ನವೆಂಬರ್ ೧೯೫೬)

೨೮) ಉಡುಪಿ (೨೫ ಆಗಸ್ಟ್ ೧೯೯೭)

೨೯) ರಾಮನಗರ (೧೦ ಸೆಪ್ಟೆಂಬರ್ ೨೦೦೭)

೩೦) ಯಾದಗಿರಿ (೩೦ ಡಿಸೆಂಬರ್ ೨೦೦೯)


Comments

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು