ಪ್ರಮುಖ ಆರ್ಥಿಕ ಕ್ರಾಂತಿಗಳು

ಪ್ರಮುಖ ಆರ್ಥಿಕ ಕ್ರಾಂತಿಗಳು

  • ಹಸಿರು ಕ್ರಾಂತಿ* :- ಆಹಾರ ಧಾನ್ಯ      ಉತ್ಪಾದನೆ
  • ನೀಲಿ ಕ್ರಾಂತಿ* :- ಜಲಚರ ಪ್ರಾಣಿಗಳ ಉತ್ಪಾದನೆ ( ಮೀನು)
  • ಕೆಂಪು ಕ್ರಾಂತಿ* :- ಮೌಂಸ ಮತ್ತು ಟಮೇಟೋ
  •  ಗುಲಾಬಿ ಕ್ರಾಂತಿ* :- ಈರುಳಿ 
  • ರೌಂಡ ಕ್ರಾಂತಿ* :- ಆಲುಗಡ್ಡೆ 
  • ಹಳದಿ ಕ್ರಾಂತಿ* ;- ಎಣ್ಣೆಕಾಳು 
  • ಕಂದು ಕ್ರಾಂತಿ* :- ಮಸಾಲೆ ಪದಾರ್ಥ 
  • ಬಿಳಿ ಕ್ರಾಂತಿ* :- ಹತ್ತಿ ಉತ್ಪಾದನೆ
  • ಬೆಳ್ಳಿ ಕ್ರಾಂತಿ* :- ಮೋಟ್ಟೆ 
  • ಸ್ವರ್ಣ ಕ್ರಾಂತಿ* :- ತೋಟಗಾರಿಕಾ  ಬೆಳೆಗಳ 
  • ಸ್ಲರ್ಣನಾರಿನ ಕ್ರಾಂತಿ* :- ಸೆಣಬು 
  • ಕಪ್ಪು ಕ್ರಾಂತಿ* :- ಕಲ್ಲಿದ್ದಲು 
  • ರಪ್ತು ಕ್ರಾಂತಿ* :- ಪೇಟ್ರೋಲಿಯಂ ಆಮದು
  • ಶ್ವೇತ ಕ್ರಾಂತಿ* :-ಹಾಲು (ಕ್ಷೀರ)
  • ಬೂದು ಕ್ರಾಂತಿ* :- ಉಣ್ಣೆ& ರಾಸಾಯನಿಕ ಗೋಬ್ಬರ 

Comments

Post a Comment

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು