ಪ್ರಮಾಣವಚನ & ರಾಜಿನಾಮೆಗಳು


ಪ್ರಮಾಣವಚನ & ರಾಜಿನಾಮೆಗಳು
ರಾಷ್ಟ್ರಪತಿ
(The President)
ಪ್ರಮಾಣವಚನ ಭೋದಿಸುವವರು:-ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ.
ರಾಜೀನಾಮೆ ಸಲ್ಲಿಸುವದು:-ಉಪರಾಷ್ಟ್ರಪತಿಗೆ
ಉಪರಾಷ್ಟ್ರಪತಿ
(Vice President):
ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟವ್ಯಕ್ತಿ.
ರಾಜಿನಾಮೆ ಸಲ್ಲಿಸುವದು:-ರಾಷ್ಟ್ರಪತಿಗೆ
ಪ್ರಧಾನಮಂತ್ರಿ
(Prime Minister):
ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ
ರಾಜೀನಾಮೆ  ಸಲ್ಲಿಸುವದು:-ರಾಷ್ಟ್ರಪತಿಗೆ
ಲೋಕಸಭಾ ಸ್ಪೀಕರ್
(Lok Sabha Speaker):
ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ
ರಾಜೀನಾಮೆ  ಸಲ್ಲಿಸುವದು:-ಲೋಕಸಭೆಯ ಉಪ ಸ್ಪೀಕರ್ ಗೆ
(Deputy Speaker of Lok Sabha):
ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ
ರಾಜೀನಾಮೆ  ಸಲ್ಲಿಸುವದು:-ಲೋಕಸಭಾ ಸ್ಪೀಕರ್ ಗೆ
ಮುಖ್ಯ ಚುನಾವಣಾ ಆಯುಕ್ತರು
(Chief Election Commissioner):
ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ
ರಾಜೀನಾಮೆ ಸಲ್ಲಿಸುವದು:-ರಾಷ್ಟ್ರಪತಿಗೆ
ಅಟಾರ್ನಿ ಜನರಲ್
(Attorney General):
ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ
ರಾಜೀನಾಮೆ ಸಲ್ಲಿಸುವದು:-ರಾಷ್ಟ್ರಪತಿಗೆ
ಮಹಾಲೇಖಪಾಲರು
(CAG- Comptroller and Auditor General):
ಪ್ರಮಾಣವಚನ ಭೋದಿಸುವವರು:
ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ
ರಾಜೀನಾಮೆ  ಸಲ್ಲಿಸುವದು:-ರಾಷ್ಟ್ರಪತಿಗೆ
ಸಾಲಿಸಿಟರ್ ಜನರಲ್
(Solicitor-General):
ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ
ರಾಜೀನಾಮೆ  ಸಲ್ಲಿಸುವದು:-ರಾಷ್ಟ್ರಪತಿಗೆ
ಲೋಕಸೇವಾ ಆಯೋಗದ ಛೇರ್ಮನ್
(Chairman, Public Service Commission):
ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ
ರಾಜೀನಾಮೆ  ಸಲ್ಲಿಸುವದು:-ರಾಷ್ಟ್ರಪತಿಗೆ
ನೀತಿ(ಯೋಜನಾ)ಆಯೋಗದ ಛೇರ್ಮನ್
(Chairman OF NITI/Planning Commission):
ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ
ರಾಜೀನಾಮೆ  ಸಲ್ಲಿಸುವದು:-ರಾಷ್ಟ್ರಪತಿಗೆ
ಆರ್ಬಿಐ ಗವರ್ನರ್
(Governor, RBI ):
ಪ್ರಮಾಣವಚನ ಭೋದಿಸುವವರು:-ರಾಷ್ಟ್ರಪತಿ
ರಾಜೀನಾಮೆ ಸಲ್ಲಿಸುವದು:-ರಾಷ್ಟ್ರಪತಿ
ಮುಖ್ಯಮಂತ್ರಿ
(Chief Minister ):
ಪ್ರಮಾಣವಚನ ಭೋದಿಸುವವರು:-ರಾಜ್ಯಪಾಲರು
ರಾಜೀನಾಮೆ  ಸಲ್ಲಿಸುವದು:-ರಾಜ್ಯಪಾಲರಿಗೆ
ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ
(Chief Justice of High Court):
ಪ್ರಮಾಣವಚನ ಭೋದಿಸುವವರು:-ರಾಜ್ಯಪಾಲರು
ರಾಜೀನಾಮೆ ಇವರಿಗೆ ಸಲ್ಲಿಸುವದು:-ರಾಷ್ಟ್ರಪತಿಗೆ
ಹೈಕೋರ್ಟ್ ನ ಇತರ ನ್ಯಾಯಾಧೀಶರು
(Other Judges of High Court ):
ಪ್ರಮಾಣವಚನ ಭೋದಿಸುವವರು:-ರಾಜ್ಯಪಾಲರು
ರಾಜೀನಾಮೆ  ಸಲ್ಲಿಸುವದು:-ರಾಷ್ಟ್ರಪತಿಗೆ
ಅಡ್ವೋಕೇಟ್ ಜನರಲ್
(Advocate General):
ಪ್ರಮಾಣವಚನ ಭೋದಿಸುವವರು:-ರಾಜ್ಯಪಾಲರು
ರಾಜೀನಾಮೆ  ಸಲ್ಲಿಸುವದು:--ರಾಜ್ಯಪಾಲರಿಗೆ
ಅಕೌಂಟೆಂಟ್ ಜನರಲ್
(Accountant General )
ಪ್ರಮಾಣವಚನ ಭೋದಿಸುವವರು:-ರಾಜ್ಯಪಾಲರು
ರಾಜೀನಾಮೆ ಸಲ್ಲಿಸುವದು:-ರಾಜ್ಯಪಾಲರಿಗೆ


Comments

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು