ಬೇರೆ ಬೇರೆ ದೇಶಗಳ ಸಂವಿಧಾನದಿಂದ ಭಾರತೀಯ ಸಂವಿಧಾನಕ್ಕೆ ಎರವಲು ಪಡೆದ ಮೌಲ್ಯಗಳು.

ಬೇರೆ ಬೇರೆ ದೇಶಗಳ ಸಂವಿಧಾನದಿಂದ ಭಾರತೀಯ ಸಂವಿಧಾನಕ್ಕೆ ಎರವಲು ಪಡೆದ ಮೌಲ್ಯಗಳು.

1. ಅಮೇರಿಕಾ.
# ಮೂಲಭೂತ ಹಕ್ಕುಗಳು.
#ಉಪರಾಷ್ಟ್ರಪತಿ.
#ನ್ಯಾಯಾಂಗ ವ್ಯವಸ್ಥೆ.

2. ರಷ್ಯಾ.
#ಮೂಲಭೂತ ಕರ್ತವ್ಯಗಳು.

3.ಬ್ರಿಟನ್.
#ಏಕ ನಾಗರಿಕತ್ವ
#ಸಂಸದೀಯ ಸರ್ಕಾರ.

4. ಐರ್ಲೆಂಡ್(ಐರಿಷ್).
#ರಾಜ್ಯ ನಿರ್ದೇಶಕ ತತ್ವಗಳು.

5. ಜರ್ಮನಿ.
#ತುರ್ತು ಪರಿಸ್ಥಿತಿಗಳು.

6. ಕೆನಡಾ.
#ಒಕ್ಕೂಟ ಸರ್ಕಾಸರ್ಕಾರ.
#ಸಂಯುಕ್ತ ಸರ್ಕಾರ.

7. ಆಸ್ಟ್ರೇಲಿಯಾ.
#ಸಮವರ್ತಿ ಪಟ್ಟಿಗಳು.

8. ದಕ್ಷಿಣ ಆಫ್ರಿಕಾ.
#ಸಂವಿಧಾನದ ತಿದ್ದುಪಡಿಗಳು.

Comments

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು