ಅಂತರರಾಷ್ಟ್ರೀಯ ಅಣುಶಕ್ತಿ ನಿಯೋಗ

ಅಂತರರಾಷ್ಟ್ರೀಯ ಅಣುಶಕ್ತಿ ನಿಯೋಗ
(International Atomic Energy Agency) 


  • ಇದು 1957ರ ಜುಲೈ 29 ರಂದು ಅಸ್ತಿತ್ವಕ್ಕೆ ಬಂತು. ಪರಮಾಣುಶಕ್ತಿಯನ್ನು ಶಾಂತಿಯುತ ಉದ್ದೇಶಗಳಿಗೆ ಅಂದರೆ ಪ್ರಪಂಚದಾದ್ಯಂತ ಸಾರ್ವಜನಿಕ ಆರೋಗ್ಯ ಮತ್ತು ಸಂಪದಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಲು ಸಾಧ್ಯವಾಗುವಂತೆ ಮಾಡುವುದೇ ಇದರ ಮೂಲ ಉದ್ದೇಶವಾಗಿದೆ. 
  • ಪರಮಾಣುಶಕ್ತಿಯನ್ನು ಉತ್ಪಾದಿಸಲು ಈ ನಿಯೋಗದಿಂದ ಆರ್ಥಿಕ ನೆರವನ್ನು ಪಡೆದ ಯಾವ ರಾಷ್ಟ್ರವಾಗಲಿ ತಾನು ಉತ್ಪಾದಿಸಿದ ಪರಮಾಣುಶಕ್ತಿಯನ್ನು ಯುದ್ಧೋದ್ಯಮಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳಲು ಈ ನಿಯೋಗ ಒಂದು ಹತೋಟಿ ಕ್ರಮವನ್ನು ಇಟ್ಟುಕೊಂಡಿದೆ.
  • ಇದರ ಕೇಂದ್ರಕಚೇರಿ ಆಸ್ಟ್ರಿಯಾದ ವಿಯನ್ನಾದಲ್ಲಿದೆ.

Comments

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು