ಅಳತೆಯ ಸಾಧನಗಳು

                        ಅಳತೆಯ ಸಾಧನಗಳು

  •  ದಿಕ್ಸೂಚಿ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ. 
  •  ರೇಡಾರ :- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.
  • ಮೈಕ್ರೊಫೋನ್:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.
  • ಮೆಘಾಪೋನ್-:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.
  • ಟೆಲಿಫೋನ್:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ. 
  • ಲ್ಯಾಕ್ಟೋಮೀಟರ್:-ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ. 
  • ಓಡೋಮೀಟರ್:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ. 
  • ಹೈಗ್ರೋಮೀಟರ್:-ತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.
  •  ಹೈಡ್ರೋಮೀಟರ್:- ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ. 
  • ಹೈಡ್ರೋಫೋನ್:-ನಿರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.
  •  ಹೈಡ್ರೋಸ್ಕೋಪ್ :-ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ 
  •  ಥಮೋ೯ಮೀಟರ್ :-ಉಷ್ಣತೆಯನ್ನು  ಅಳೆಯಲು ಬಳಸುತ್ತಾರೆ.
  •  ಅಲ್ಟಿಮೀಟರ್ :- ಎತ್ತರ ಅಳೆಯಲು ಬಳಸುತ್ತಾರೆ. 
  •  ಎಲೆಕ್ಟ್ರೋಮೀಟರ್ :-ವಿದ್ಯುತ್ ಅಳೆಯಲು ಬಳಸುತ್ತಾರೆ.
  • ಪ್ಯಾದೋಮೀಟರ್ :- ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ.
  • ಗ್ಯಾಲ್ವನೋಮೀಟರ್ :-ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
  •  ವೋಲ್ಟ್ ಮೀಟರ್ :- ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು  ಬಳಸುತ್ತಾರೆ.
  • ಥಮೋ೯ ಸ್ಟ್ಯಾಟ್ :-ನಿಧಿ೯ಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು 
  • - ಮ್ಯಾನೋಮೀಟರ್ :- ಅನಿಲ ಒತ್ತಡ ಅಳೆಯಲು 
  • ರಿಫ್ರ್ಯಾಕ್ಟೋಮೀಟರ್ :- ವಕ್ರೀಭವನ ಸುಚಾಂಕ ಅಳೆಯಲು
  • ಸಿಸ್ಮೋಗ್ರಾಫ್ :-ಭೂಕಂಪನದ ತೀವ್ರತೆ ಮತ್ತು ದೂರ ಉದ್ದ ಅಳೆಯಲು 
  • ಫೋಟೋಮೀಟರ್ :-ಎರಡು ಬೆಳಕಿನ ಮೂಲಗಳ ಪ್ರಕಾರವನ್ನು ತುಲನೆ ಮಾಡಲು 
  • ಪೈರೋಮೀಟರ್ :- ಅತೀ ಹೆಚ್ಚಿನ ಉಷ್ಣತೆ ಅಳೆಯಲು 
  • ರೈನಗೆಜ್ :- ನಿದಿ೯ಷ್ಟ ಪ್ರದೇಶದ  ಮಳೆಯ ಪ್ರಮಾಣ ಅಳೆಯಲು .
  • ಸ್ಪೀಡೋಮೀಟರ್ :- ವಾಹನಗಳು ಚಲಿಸುತ್ತಿರುವ ವೇಗವನ್ನು ಅಳೆಯಲು 
  • ಇಲೆಕ್ಟ್ರೋಎನಸೆಫಲೋಗ್ರಾಫಿ :- ಮೆದುಳಿನ ವಿದ್ಯುತ್ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಬಳಸುತ್ತಾರೆ.
  •  ಸ್ಪಿಗ್ಮೋಮ್ಯಾನೋಮೀಟರ್ :- ರಕ್ತದೊತ್ತಡ ಅಳೆಯಲು ಬಳಸುತ್ತಾರೆ. 
  • ಸ್ಪೆಕ್ಟ್ರೋಮೀಟರ್ - ವಣ೯ ಪಂಕ್ತಿಯನ್ನು ವಿಶ್ಲೇಷಿಸಲು ಬಳಸುತ್ತಾರೆ.
  • ಅಮ್ಮೀಟರ್ :- ವಿದ್ಯುತ್ ಅಳೆಯಲು ಬಳಸುತ್ತಾರೆ. . ಆಡಿಯೋಮೀಟರ್ :- ಶಬ್ದದದ ತೀವ್ರತೆ ಅಳೆಯಲು ಬಳಸುತ್ತಾರೆ. 
  • ಅನಿಯೋಮೀಟರ್ :- ಗಾಳಿಯ ವೇಗವನ್ನು ಅಳೆಯಲು 
  •  ಸ್ಪೇಥೋಸ್ಕೋಪ್ :- ಹೃದಯ ಬಡಿತ ಆಲಿಸಲು 
  • ಬ್ಯಾರೋಮೀಟರ್ :- ವಾತಾವರಣದ ಒತ್ತಡ ಅಳೆಯಲು 
  • ಡೈನಮೋ:- ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸಲು ಬಳಸುತ್ತಾರೆ.
  •  ಎಲೆಕ್ಟ್ರೋಕಾಡಿ೯ಯೋಗ್ರಾಫಿ :- ಹೃದಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಪಡೆಯಲು 
  • ಬೈನಾಕ್ಯೂಲರ್ :- ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲು ಬಳಸುತ್ತಾರೆ.
  •  ಕಲರಿ ಮೀಟರ್ :- ಬಣ್ಣದ ತೀವ್ರತೆ ತಿಳಿಯಲು ಬಳಸುವರು.
  •  ಸಿನೆಮ್ಯಾಟೋಗ್ರಾಫ್ :- ಚಲನಚಿತ್ರವನ್ನು ಪರದೆಯ ಮೇಲೆ ಮೂಡಿಸಲು ಬಳಸುವರು .
  • ಕಾಡಿ೯ಯೋಗ್ರಫಿ:- ಹೃದಯದ ಚಟುವಟಿಕೆಯನ್ನು  ಕಂಡು ಹಿಡಿಯಲು
  • ಕ್ರೋನೋಮೀಟರ್ :- ಹಡಗುಗಳಲ್ಲಿ ಸರಿಯಾದ ಸಮಯವನ್ನು  ಕಂಡು ಹಿಡಿಯಲು  
  • ಕ್ಯಾಲಿಪರ್ :- ವಸ್ತುಗಳ ಬಾಹ್ಯಿಕ ಅಂತರಿಕ ವ್ಯಾಸಗಳನ್ನು ಅಳೆಯಲು
  • ಸೋನರ್ :- ಜಲಗತ ವಸ್ತುಗಳ ಸ್ಥಾನ ದೂರ .ದಿಕ್ಕು ಜವಗಳನ್ನು ಅಳೆಯಲು 
  • ಉಷ್ಣಯಂತ್ರ :- ಉಷ್ಣವನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವತಿ೯ಸಲು 
  •  ರೋಹಿತದಶ೯ಕ :- ಸಂಕೀರ್ಣ ಬೆಳಕಿನಿಂದ ಶುದ್ದರೋಹಿತವನ್ನು ಪಡೆಯಲು ಉಪಯೋಗಿಸುವ ವಿಧಾನ 
  • ಲೇಸರ್ :- ಏಕವಣಿ೯ಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ 
  • ದ್ಯುತಿಕೋಶ :- ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ವಿಧಾನ 
  • ಸೌರಕೋಶ :- ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ಸಾಧನ 
  • ಶುಷ್ಕಕೋಶ :- ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವತಿ೯ಸುವ ವಿಧಾನ 
  • ಸೆಂಟ್ರಿಪ್ಯೂಜ್ :- ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ 
  • ಅಸಿಲೇಟರ್ :- ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ
  • ಎ.ಸಿ.ಡೈನಮೋ :- ಪಯಾ೯ಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ 
  • ಡಿ.ಸಿ. ಡೈನಮೋ:- ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ 
  • ಪೆರಿಸ್ಕೋಪ್ :- ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು 



Comments

Post a Comment

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು