- ಭಾರತದ ಅತಿದೊಡ್ಡ ಸಾರ್ವಜನಿಕ ಹಾಗೂ ಪ್ರಪಂಚದಲ್ಲೇ ಅತೀ ಹೆಚ್ಚು ಶಾಖೆಗಳನ್ನು ಒಳಗೊಂಡ ಬ್ಯಾಂಕ್ ಯಾವುದು?
- ಭಾರತೀಯ ಸ್ಟೇಟ್ ಬ್ಯಾಂಕ್
- ಕೊಯ್ನಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ?
- ಮಹಾರಾಷ್ಟ್ರ
- ಸತ್ಯ ಶೋಧಕ ಸಮಾಜವನ್ನು ಯಾರು ಸ್ಥಾಪಿಸಿದರು?
- ಜ್ಯೋತಿಬಾ ಪುಲೆ
- ಚೆಸ್ ಗ್ರ್ಯಾಂಡ್ ಮಾಸ್ಟರ ಪದವಿ ಪಡೆದ ಬಾರತದ ಮೊದಲ ಆಟಗಾರ ಯಾರು?
- ವಿಶ್ವನಾಥ್ ಆನಂದ
- ಮೊದಲ ಬಾರಿಗೆ ಭಾರತದಲ್ಲಿ ಸಿಮೆಂಟಿನ ಉತ್ಪಾದನೆ ಪ್ರಾರಂಭವಾದ ಸ್ಥಳ ಯಾವುದು?
- ಕೋಟಾ
- ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು?
- ಮಹಾರಾಷ್ಟ್ರ
- ಬಿಜಾಪುರದ ಗೋಲಗುಮ್ಮಟ ಪ್ರಪಂಚದಲ್ಲಿ ಎಷ್ಟನೇಯ ದೊಡ್ಡ ಗುಮ್ಮಟವಾಗಿದೆ?
- ಎರಡನೇಯ
- ತಾಜಮಹಲ್ ಯಾವ ನದಿಯ ದಂಡೆಯ ಮೇಲೆ ಕಟ್ಟಿಸಲಾಗಿದೆ?
- ಯಮುನಾ
- ಭಾರತವು ತನ್ನ ಪ್ರಥಮ ಭೂಗರ್ಭ ಅಣು ಸ್ಪೋಟವನ್ನು ಎಲ್ಲಿ ನಡೆಸಿತು?
- ಪೋಕ್ರಾನ್ (ರಾಜಸ್ಥಾನ
- ಭಾರತ ಸಂವಿಧಾನದಲ್ಲಿ ಹೆಚ್ಚು ಮನ್ನಣೆ ಪಡೆದಿದ್ದರೂ ಸಹ ಹೆಚ್ಚು ಬಳಕೆಯಿಲ್ಲದ ಭಾಷೆ ಯಾವುದು?
- ಸಂಸ್ಕೃತ
- ವ್ಯಾಟ್ ತೆರಿಗೆ ಯಾವ ವರ್ಷದಿಂದ ಜಾರಿಗೆ ಬಂದಿದೆ?
- ೨೦೦೫ ಏಫ್ರಿಲ್-೧
- ಭಾರತದ ಕೃಷಿ ಸಂಶೋಧನಾ ಮಂಡಳಿಯ ಪ್ರಧಾನ ಕಛೇರಿ ಎಲ್ಲಿದೆ?
- ಹೊಸ ದೆಹಲಿ
- ಭಾರತದಲ್ಲಿ ಮೊಟ್ಟ ಮೊದಲ ಕಾರ್ಮಿಕ ಸಂಘ ಎಲ್ಲಿ ಪ್ರಾರಂಭಿಸಲಾಯಿತು?
- ಚೆನೈ (೧೮೧೮)
- ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ ಯಾವುದು?
- ಉತ್ತರ ಪ್ರದೇಶ
- ಚಿರಂಜೀವಿಯಿಂದ ಸ್ಥಾಪಿತವಾದ ’ಪ್ರಜಾರಾಜ್ಯಂ’ ಪಕ್ಷದ ಲಾಂಛನ ಯಾವುದು?
- ಉದಯಿಸುತ್ತಿರುವ ಸೂರ್ಯ
- ತುರಂಗ ಭಾರತವೆಂದು ಪ್ರಚಲಿತವಾದ ನೀತಿಕಾವ್ಯ ಯಾವುದು?
- ಮಂಕುತಿಮ್ಮನ ಕಗ್ಗ
- ಭಾರತದಲ್ಲಿ ಅತಿಹೆಚ್ಚು ಮಾತನಾಡುವ ಎರಡನೇಯ ಭಾಷೆ ಯಾವುದು?
- ತೆಲಗು
- ಯಾರ ಸಮಾಧಿಗೆ ಶಕ್ತಿ ಸ್ಥಳವೆಂದು ಹೆಸರಿಡಲಾಗಿದೆ?
- ಇಂದಿರಾ ಗಾಂಧಿ
- ಮನುಷ್ಯನ ದೇಹದಲ್ಲಿ ಅತ್ಯಂತ ಉದ್ದವಾದ ಎಲುಬು ಯಾವುದು?
- ಫಿಮ್ಯುರ್
- ಭಾರತದ ಧ್ವಜವನ್ನು ಯಾವ ಬಟ್ಟೆಯಿಂದ ತಯಾರಿಸಲಾಗುತ್ತದೆ?
- ಖಾದಿ
- ಭಾರತೀಯ ಜ್ಞಾನ ಪೀಠ ಗಳಿಸಿದ ಏಕೈಕ ಪಂಜಾಬಿ ಲೇಖಕಿ ಯಾರು?
- ಅಮೃತಾ ಪ್ರೀತಂ
- ಭಾರತದಲ್ಲಿ ಗೊಲ್ಕೊಂಡ ಕೋಟೆ ಎಲ್ಲಿದೆ?
- ಹೈದರಾಬಾದ್ ಬಳಿ
- ಅತೀ ಹೆಚ್ಚು ಉಪಗ್ರಹಗಳನ್ನು (೨೧) ಹೊಂದಿರುವ ಗ್ರಹ ಯಾವುದು?
- ಶನಿಗ್ರಹ
- ಗ್ರೀನ್ ಪಾರ್ಕ್ ಕ್ರೀಡಾಂಗಣ ಎಲ್ಲಿದೆ?
- ಕಲ್ಕತ್ತಾ
- ಜಗತ್ತಿನಲ್ಲೆ ಅತೀ ಹೆಚ್ಚು ಚಹಾ ಉತ್ಪಾದಿಸುವ ದೇಹ ಯಾವುದು?
- ಭಾರತ
ಭಾರತದ ಸಂವಿಧಾನ
* ಭಾರತದ ಸಂವಿಧಾನ * ಭಾರತದ ಸಾಂವಿಧಾನಿಕ ಮುಖ್ಯಸ್ಥರಿಗೆ ಪ್ರಮಾಣವಚನ ಭೋದಿಸುವವರು ಯಾರು ಹಾಗು ಅವರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸುವರು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಲಾಗಿದೆ.. ರಾಷ್ಟ್ರಪತಿ(The President) ಪ್ರಮಾಣವಚನ ಭೋದಿಸುವವರು -- ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ. ರಾಜೀನಾಮೆ ಇವರಿಗೆ ಸಲ್ಲಿಸುವರು -- ಉಪರಾಷ್ಟ್ರಪತಿ ಉಪರಾಷ್ಟ್ರಪತಿ(Vice-President) ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ. ರಾಜೀನಾಮೆ ಇವರಿಗೆ ಸಲ್ಲಿಸುವರು -- ರಾಷ್ಟ್ರಪತಿ ಪ್ರಧಾನಮಂತ್ರಿ(Prime Minister) ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ. ರಾಜೀನಾಮೆ ಇವರಿಗೆ ಸಲ್ಲಿಸುವರು -- ರಾಷ್ಟ್ರಪತಿ ಲೋಕಸಭಾ ಸ್ಪೀಕರ್(Lok Sabha Speaker) ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ. ರಾಜೀನಾಮೆ ಇವರಿಗೆ ಸಲ್ಲಿಸುವರು -- ಲೋಕಸಭೆಯ ಉಪ ಸ್ಪೀಕರ್. ಲೋಕಸಭೆಯ ಉಪ ಸ್ಪೀಕರ್(Deputy Speaker of Lok Sabha) ಪ್ರಮಾಣವಚನ ಭೋದಿಸುವವರು-- ರಾಷ್ಟ್ರಪತಿ. ರಾಜೀನಾಮೆ ಇವರಿಗೆ ಸಲ್ಲಿಸುವರು -- ಲೋಕಸಭಾ ಸ್ಪೀಕರ್ ಮುಖ್ಯ ಚುನಾವಣಾ ಆಯುಕ್ತ (Chief Election Commissioner) ಪ್ರಮಾಣವಚನ ಭೋದಿಸುವವರು -- ರಾಷ್ಟ್ರಪತಿ. ರಾಜೀನಾಮೆ ಇವರಿಗೆ ಸ...
Comments
Post a Comment