ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು 

  • ಬೊಡೋ - ಅಸ್ಸಾಂ 
  • ಸಂತಾಲ - ಪಶ್ಚಿಮ ಬಂಗಾಳ, ಬಿಹಾರ 
  • ಅಬೋರ್ಸ್ - ಅಸ್ಸಾಂ ಮತ್ತು ಅರುಣಾಚಲ ಪ್ರದೇಶ 
  • ಜಂತಿಯಾ - ಮೇಘಾಲಯ 
  • ಗ್ಯಾಲಂಗೋ - ಹಿಮಾಲಯ 
  • ಬೈಗಾ - ಛತ್ತೀಸ್ ಗಡ್, ಮಧ್ಯಪ್ರದೇಶ 
  • ಕುಕಿ - ಮಣಿಪುರಿ 
  • ಚಂಚು - ಒರಿಸ್ಸಾ 
  • ಸೋಲಿಗ - ಕರ್ನಾಟಕ 
  • ಅಪಟಮಿಸ್ - ಅರುಣಾಚಲ ಪ್ರದೇಶ 
  • ಗಾರೋ - ಮೇಘಾಲಯ 
  • ಫರ್'ವಾಲ್ - ಉತ್ತರ ಪ್ರದೇಶ 
  • ಲೆಪ್ಚಾ - ಸಿಕ್ಕಿಂ 
  • ಗೊಂಡ - ಮಧ್ಯಪ್ರದೇಶ, ಜಾರ್ಖಂಡ್ 
  • ಭಿಲ್ಲರು - ಮಧ್ಯಪ್ರದೇಶ, ರಾಜಸ್ಥಾನ 
  • ಕೋಟಾ - ತಮಿಳುನಾಡು 
  • ಜಾಟರು - ಅಂಡಮಾನ್ ನಿಕೋಬಾರ್ 
  • ಬಡಗಾಸ್ - ತಮಿಳುನಾಡು 
  • ಉರಾಲಿ - ಕೇರಳ 
  • ಮುಂಡಾ - ಜಾರ್ಖಂಡ್ 
  •  ಮೀನಾ - ರಾಜಸ್ಥಾನ 
  • ಕಾರ್ಬಿ - ಅಸ್ಸಾಂ 
  • ಕುಮುವೋನ್ - ಉತ್ತರಪ್ರದೇಶ 
  • ಅಂಗಾಮಿ - ನಾಗಾಲ್ಯಾಂಡ್ 
  • ಬಿರವೋರ್ - ಬಿಹಾರ 
  • ವರಲಿ - ಮಹಾರಾಷ್ಟ್ರ 
  • ಗಡ್ಡಿ - ಹಿಮಾಚಲ ಪ್ರದೇಶ 
  • ಕಿನ್ನರ್ - ಹಿಮಾಚಲ ಪ್ರದೇಶ 
  •  ಬೋಟಿಯಾನ್ - ಉತ್ತರಾಖಂಡ್ 
  •  ಸವರಾಸ್ - ಆಂಧ್ರಪ್ರದೇಶ 

Comments

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು