ಭಾರತೀಯ ರೈಲ್ವೆಯ ಪ್ರಮುಖ ಅಂಶಗಳು

                ಭಾರತೀಯ ರೈಲ್ವೆಯ ಪ್ರಮುಖ ಅಂಶಗಳು

  • ಭಾರತದಲ್ಲಿ ರೈಲ್ವೆಯು ಮೊದಲು ಪ್ರಾರಂಭವಾದದ್ದು 16 ಏಪ್ರಿಲ್ 1853
  • ಭಾರತದ ಮೊಟ್ಟ ಮೊದಲ ರೈಲು ಪ್ರಾರಂಭವಾದ್ದು 16 ಏಪ್ರಿಲ್ 1853 ರಂದು ಮುಂಬೈಯಿಂದ ಠಾಣೆಯವರೆಗೆ
  • ಮೊದಲ ರೈಲು ಮುಂಬೈಯಿಂದ ಠಾಣೆಯವರೆಗೆ ಕ್ರಮಿಸಿದ ದೂರ 34 ಕಿ ಮೀ
  • ಭಾರತೀಯ ರೈಲ್ವೆಯ ಮುಖ್ಯ ಕಚೇರಿ ನವದೆಹಲಿ
  • ಭಾರತದ ರೈಲ್ವೆಯು ಕೇಂದ್ರ ಸರ್ಕಾರದ ಅಧೀನದಲ್ಲಿದೆ.
  • ಒಟ್ಟು ರೈಲ್ವೆ ವಿಭಾಗಗಳು 17
  • ರೈಲ್ವೆ ಸ್ಟಾಪ್ ಕಾಲೇಜ ಇರುವುದು ವಡೋದರಾ
  • ಯಾವ ರೈಲ್ವೆಯ ಮಾರ್ಗವು ಅತ್ಯಂತ ಉದ್ದವಾಗಿದೆ ವಿವೇಕ ಎಕ್ಸಪ್ರೆಸ್
  • ಏಷಿಯಾದಲ್ಲಿಯೇ ಅತೀ ಉದ್ದವಾದ ರೈಲ್ವೆ ಮಾರ್ಗವನ್ನು ಹೊಂದಿರುವುದು ಭಾರತ.
  • ಪ್ರಪಂಚದಲ್ಲಿ ಎರಡನೇ ಅತೀ ದೊಡ್ಡ ರೈಲ್ವೆ ಜಾಲವನ್ನು ಹೊಂದಿದೆ.
  • ಭಾರತದ ಮೊದಲ ರೈಲ್ವೆ ಸುರಂಗ ಮಾರ್ಗ ಪಾರಸಿಕ ರೈಲ್ವೆ
  • ಭಾರತದ ಅತೀ ದೊಡ್ಡ ರೈಲ್ವೆ ಯಾರ್ಡ ಇರುವುದು ಮುಗಲಸರಾಯ
  • ಭಾರತದಲ್ಲಿರುವ ಅತೀ ಉದ್ದವಾದ ರೈಲ್ವ ಸೇತುವೆ ನೆಹರು ಸೇತುವೆ.
  • ಭಾರತದ ಅತೀ ಜನದಟ್ಟನೆಯ ರೈಲು ನಿಲ್ದಾಣ ಲಖನೌ
  • ಭಾರತದಲ್ಲಿ ಮೊಟ್ಟ ಮೊದಲ ಭಾರಿಗೆ ಮೆಟ್ರೋ ರೈಲು ಆರಂಬವಾದದ್ದು ಕಲ್ಕತ್ತಾ
  • ಭಾತರದ ರೈಲು ಮ್ಯುಸಿಯಂ ಇರುವ ಸ್ಥಳ ಚಾಣಕ್ಯನಗರಿ ನವದೆಹಲಿ
  • ಭಾರತದಲ್ಲಿರುವ ಅತೀ ದೊಡ್ಡ ಪ್ಲಾಟಪಾರ್ಮ ಗೋರಕಪುರ
  • ಸ್ವತಂತ್ರ್ಯ ಭಾರತದ ಮೊದಲ ರೈಲ್ವೆ ಮಂತ್ರಿ ಜಾನ್ ಮಥಾಯಿ
  •  ಭಾತರದ ಮೊದಲು ವಿದ್ಯುತ್ ರೈಲು ಡೆಕ್ಕನ್ ಮಥಾಯಿ
  • ಬ್ರಾಡಗೇಜನ್ ಹಳಿಯ ಅಗಲ 1.676 m
  • ಭಾರತದಲ್ಲಿರುವ ಅತೀ ವೇಗದ ರೈಲು ಶತಾಬ್ದಿ ಎಕ್ಸಪ್ರೆಸ್
  • ಭಾರತದಲ್ಲಿರುವ ಅತೀ ಉದ್ದವಾದ ರೈಲ್ವೆ ಟ್ಯೂನಲ್ಪೀ ರ ಪಂಜಲ್ ರೈಲ್ವೆ ಟ್ಯೂನಲ್
  • ರೈಲ್ವೆ ಇಲಾಖೆಯನ್ನು 1905 ರಲ್ಲಿ ಸ್ಥಾಪಿಸಿಲಾಯಿತು.
  • ಭಾತರದ ಮೊದಲು ಮಹಿಳಾ ರೈಲ್ವೆ ಮಂತ್ರಿ ಮಮತಾ ಬ್ಯಾನರ್ಜಿ


Comments

Popular posts from this blog

ಕರ್ನಾಟಕದ ವಿಸ್ತೀರ್ಣ

ಕರ್ನಾಟಕದ ಭೌಗೋಳಿಕ ಸ್ಥಾನ

ಪ್ರಮುಖ ಕಾಯ್ದೆಗಳು